ಕನ್ನಡದಲ್ಲಿರುವ ಕೆಲವು ಕೃಷಿ-ಗ್ರಾಮೀಣ ಪತ್ರಿಕೆಗಳ
ವಿವರ ಇಲ್ಲಿದೆ. ಈ ಪತ್ರಿಕೆಗಳ ಚಂದಾ ಹಣ ಮತ್ತಿತರ
ವಿವರಗಳಿಗೆ ನೇರ ಆಯಾ ಪತ್ರಿಕೆಯನ್ನೇ ಸಂಪರ್ಕಿಸಿ.
ಈ ಪಟ್ಟಿ ಸಂಪೂರ್ಣವಲ್ಲ. ಇನ್ನೂ ಕೆಲವು ಕೃಷಿ ಪತ್ರಿಕೆಗಳು
ಇರಬಹುದು. ಸರಕಾರದ ವಿವಿಧ ಇಲಾಖೆಗಳು, ಕಮಾಡಿಟಿ ಬೋರ್ಡ್ಗಳು,
ಖಾಸಗಿ ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಘಟನೆಗಳು ಕೃಷಿ-
ಗ್ರಾಮೀಣ ವಿಚಾರಗಳ ಕುರಿತು ಪತ್ರಿಕೆಗಳನ್ನು
ಹೊರತರುತ್ತಿವೆ. ಈ ಪಟ್ಟಿಗೆ ಸೇರಬಹುದಾದ ಪತ್ರಿಕೆಗಳು
ನಿಮ್ಮ ಗಮನಕ್ಕೆ ಬಂದರೆ ದಯವಿಟ್ಟು ನಮಗೆ ತಿಳಿಸಿ.
ಅಡಿಕೆ ಪತ್ರಿಕೆ
ಕಾರ್ಯನಿರ್ವಾಹಕ ಸಂಪಾದಕ : ಶ್ರೀ ಪಡ್ರೆ
ಏಳ್ಮುಡಿ, ಅಂಚೆ ಪೆಟ್ಟಿಗೆ – 29
ಪುತ್ತೂರು – 574 201
ದಕ್ಷಿಣ ಕನ್ನಡ
08241-231240
adikepatrike@gmail.com
www.adikepatrike.com
ಸಹಜ ಸಾಗುವಳಿ
ಸಂಪಾದಕಿ : ವಿ. ಗಾಯತ್ರಿ
ನಂ.22, 5ನೇ ಕ್ರಾಸ್
ಮೈಖೇಲ್ ಪಾಳ್ಯ, 2ನೇ ಹಂತ
ಹೊಸ ತಿಪ್ಪಸಂದ್ರ ಅಂಚೆ
ಬೆಂಗಳೂರು – 560 075
080-25283370
icra@bgl.vsnl.net.in
Siri Samruddhi ಸಿರಿ ಸಮೃದ್ಧಿ
ಸಂಪಾದಕ : ಡಾ. ಜಿ.ಎನ್.ಎಸ್. ರೆಡ್ಡಿ
ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ
ಕಾಮಧೇನು, ಅಂಚೆ ಪೆಟ್ಟಿಗೆ – 3
ಶಾರದಾ ನಗರ, ತಿಪಟೂರು – 572 202
08134-250658
birdktpr@gmail.com
ಸುಜಾತ ಸಂಚಿಕೆ
ಸಂಪಾದಕ : ಡಾ. ಜಿ.ಕೆ. ಹೆಬ್ಬಾರ್
107/108, ‘ಸುಪ್ರಭಾತ’
ಬಿಜೈ ಕಾಪಿಕಾಡ್
ಮಂಗಳೂರು – 575 004
0824-2221413
sujathasanchike@gmail.com
ಕೃಷಿ ಮಿತ್ರ
ಗೌರವ ಸಂಪಾದಕ : ಡಿ.ಎಂ. ಸತೀಶ್
ನಂ.737, ಡಾ. ರಾಜಕುಮಾರ್ ರಸ್ತೆ
ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂಟಪದ
ಎದುರು
6ನೇ ಬ್ಲಾಕ್, ರಾಜಾಜಿನಗರ
ಬೆಂಗಳೂರು – 560 010
080-23401652
anuragbang@rediffmail.com
ಹಿತ್ತಲ ಗಿಡ
ಗೌರವ ಸಂಪಾದಕ :
ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ
ಕೃಷಿ ಅರ್ಥಶಾಸ್ತ್ರ ವಿಭಾಗ
ಕೃಷಿ ವಿಶ್ವವಿದ್ಯಾಲಯ
ಜಿ.ಕೆ.ವಿ.ಕೆ., ಬೆಂಗಳೂರು – 560 065
080-23620025
prakashtnk@yahoo.com
ನಿರಂತರ ಪ್ರಗತಿ
ಪ್ರಧಾನ ಸಂಪಾದಕ :
ಡಾ. ಎಲ್.ಎಚ್. ಮಂಜುನಾಥ್
ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ
ಧರ್ಮಸ್ಥಳ, ಬೆಳ್ತಂಗಡಿ ತಾಲ್ಲೂಕು
ದಕ್ಷಿಣ ಕನ್ನಡ – 574 216
08256-277215
ihmskdrdp@vasnet.co.in Feb 2010.pdf
July 2010.pdf
ಜಲಸಿರಿ
ಸಂಪಾದಕ : ಮಲ್ಲಿಕಾರ್ಜುನ ಹೊಸಪಾಳ್ಯ
ಧಾನ್ಯ ಪ್ರಕಾಶನ
‘ತೆನೆ’, ಮೊದಲ ಮಹಡಿ, 3ನೇ ಮುಖ್ಯರಸ್ತೆ
ಸದಾಶಿವನಗರ, ತುಮಕೂರು – 572 102
9342184855
dhanya_042000@yahoo.co.in
ಕೃಷಿಕ
ಸಂಪಾದಕ: ಜಯರಾಮ್ ದೇವವೃಂದ
ದೇವವೃಂದ ಗ್ರಾಮ ಮತ್ತು ಅಂಚೆ
ಮೂಡಿಗೆರೆ ತಾಲೂಕು
ಚಿಕ್ಕಮಗಳೂರು ಜಿಲ್ಲೆ – 577 132
08173-250637, 08263-239090
jakad.plantation@rediffmail.com
ಮಧುಪ್ರಪಂಚ
ಸಂಪಾದಕ : ಎಂ.ಟಿ. ಶಾಂತಿಮೂಲೆ
ದ.ಕ. ಜೇನು ವ್ಯವಸಾಯಗಾರರ
ಸಹಕಾರಿ ಸಂಘ, ಪುತ್ತೂರು – 574 201
08251 – 230524
Spice India – Kannada
Spices Board
P.B. No. 2277
COCHIN – 682 025 Kerala
0484-2333610
ಕೃಷಿ ಮುನ್ನಡೆ
ಪ್ರಕಟಣಾ ಕೇಂದ್ರ, ಕೃಷಿ ವಿಶ್ವವಿದ್ಯಾಲಯ
ಧಾರವಾಡ – 580 005
0836 – 2448512, 2447616
ಕೃಷಿ ಬೆಳಕು
ನಂ.211/16, 1ನೇ ಮುಖ್ಯರಸ್ತೆ
11ನೇ ಅಡ್ಡರಸ್ತೆ, ಎಸ್.ಆರ್. ನಗರ ಬೆಂಗಳೂರು –
560 027
080 – 222478111
ಕರ್ನಾಟಕ ವ್ಯವಸಾಯ ಪತ್ರಿಕೆ
ಕರ್ನಾಟಕ ಪ್ರದೇಶ ಕೃಷಿಕ ಸಮಾಜ
ನೃಪತುಂಗ ರಸ್ತೆ, ಬೆಂಗಳೂರು – 560 001
080 – 22105877
ಭಾರತೀಯ ತೆಂಗು ಪತ್ರಿಕೆ
ತೆಂಗು ಅಭಿವೃದ್ಧಿ ಮಂಡಳಿ
ಹುಳಿಮಾವು, ಬನ್ನೇರುಘಟ್ಟ ರಸ್ತೆ
ಬೆಂಗಳೂರು – 560 076
080-26593750
Annadata – Kannada
Annadata Department
Ramoji Film City
Hyderabad – 501512
Andhra Pradesh
08415-246555
ರಬ್ಬರು ವಾರ್ತೆ
ರಬ್ಬರ್ ಬೋರ್ಡ್, ಬಲ್ಮಠ
ಮಂಗಳೂರು – 575 001
0824-2429229
ಕೃಷಿಪೇಟೆ
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ
ಶ್ರೀ ಆರ್.ಬಿ. ಮಾಮಲೆ ದೇಸಾಯಿ
ಸ್ಮಾರಕ ಭವನ
ಮಹಿಮಾ ಹೊಟೇಲ್ ಹಿಂಭಾಗ
ಬೈರಿದೇವರಕೊಪ್ಪ, ಹುಬ್ಬಳ್ಳಿ
0836-2373726
ಲೀಸಾ ಇಂಡಿಯ
ವಿಶೇಷ ಕನ್ನಡ ಸಂಚಿಕೆ
ಎ.ಎಮ್.ಇ. ಫೌಂಡೇಶನ್
ಸಂ. 204, 100 ಅಡಿ ವರ್ತುಲ ರಸ್ತೆ
ಮೂರನೇ ಫೇಸ್
ಬನಶಂಕರಿ ಎರಡನೇ ಬ್ಲಾಕ್
ಮೂರನೇ ಸ್ಟೇಜ್
ಬೆಂಗಳೂರು – 560 085
amefbang@amefound.orghttp://
www.amefound.org
ರೈತ ಧ್ವನಿ
ಸಂಪಾದಕ: ಕೆ. ಶಾಂತಕುಮಾರ್
136/1ಎ
ನೀಲಕಂಠೇಶ್ವರ ಮಠ ಕಟ್ಟಡ
ಹರಿಶ್ಚಂದ್ರ ರಸ್ತೆ
ಗನ್ ಹೌಸ್ ಎದುರು
ಕಿಲ್ಲೆ ಮೊಹಲ್ಲ ಮೈಸೂರು – 4
9481845604
raithadwani@gmail.com